ಮೊಂಡ, ತೇಶಿ ವೆಂಕಟೇಶ್ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೨೦೦೪ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಪ್ರಯೋಗ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಾಯಿಕುಮಾರ್ ಮತ್ತು ಜಯಸುಧಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಸಾಯಿಕುಮಾರ್ ನಾಯಕಿ(ಯರು) = ಜಯಸುಧಾ ಶರತ್ ಲೋಹಿತಾಶ್ವ ಪವಿತ್ರಾ ಲೋಕೇಶ್ ವಿನಯಾ ಪ್ರಸಾದ್ ಪ್ರಶಾಂತೀ == ಹಾಡಗಳು ==